leading counsel
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಮೊಕದ್ದಮೆಯೊಂದರಲ್ಲಿ ಒಂದು ಪಕ್ಷದ ಪರವಾಗಿ ವಾದಿಸುವ ಇಬ್ಬರು ಅಥವಾ ಹೆಚ್ಚು ಮಂದಿ ವಕೀಲರ ತಂಡದಲ್ಲಿ) ಪ್ರಧಾನ ವಕೀಲ; ಹಿರಿಯ ವಕೀಲ.
  2. (ಸಂಚಾರಿ ನ್ಯಾಯಾಲಯಗಳಲ್ಲಿ ವಾದಿಸುವ) ಸರ್ಕಾರಿ ಅಥವಾ ಹಿರಿಯ ವಕೀಲ.